
ದಿನವೆಲ್ಲಾ ಕೆಲಸ- ಒತ್ತಡದಿ ಸೆಳೆತ
ಬೇಕು ಮನಸ್ಸಿಗೆ – ಸ್ವಲ್ಪ ಹಿತ
ಇಲ್ಲಿ ಕೇಳಿ- ಸ್ವಲ್ಪ ಸಂಗೀತ
**************
***********
ಜೀವನದಲ್ಲಿ ಸಾಧನೆ ಮಾಡಿದವರು, ಯಶಸ್ವಿಯಾದವರು ಸೋತಿಲ್ಲ ಎಂದಲ್ಲ, ಅವರು ಒಂದಕ್ಕಿಂತ ಹೆಚ್ಚು ಸಲ ಸೋತಿರಬಹುದು. ಆದರೆ ಅವರು ಹೇಡಿಯಂತೆ ಓಡಿ ಹೋಗಿಲ್ಲ ಎನ್ನುವುದಂತೂ ಸ್ಪಷ್ಟ. ಎಲ್ಲಿ ಸೋತಿದ್ದೇವೋ, ಅಲ್ಲೇ ಗೆಲ್ಲಬೇಕು. ಅದು ನಿಜವಾದ ಸಾಧನೆ”
ಶುಭರಾತ್ರಿ