
ದಿನವೆಲ್ಲಾ ಕೆಲಸ- ಒತ್ತಡದಿ ಸೆಳೆತ
ಬೇಕು ಮನಸ್ಸಿಗೆ – ಸ್ವಲ್ಪ ಹಿತ
ಇಲ್ಲಿ ಕೇಳಿ- ಸ್ವಲ್ಪ ಸಂಗೀತ !!
**************
ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಧ್ಯಾನ ಅಗತ್ಯ,
ಧ್ಯಾನದಿಂದ ಮಾತ್ರ ಇಂದ್ರಿಯಗಳ ಮೇಲೆ ಹಿಡಿತ ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು.
ಹಾಗಾಗಿ ಯುವಕರು ಮೊದಲು ಇಂದ್ರಿಯಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.