ಖ್ಯಾತ ಮಲಯಾಳಂ ನಟಿ ಸಾವಿತ್ರಿ ಶ್ರೀಧರನ್ ನಿಧನ: ರಂಗಭೂಮಿ ಹಾಗೂ ಚಿತ್ರರಂಗದ ಹಿರಿಯ ಕೊಂಡಿ ಕಳಚಿದೆ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ‘ಸುಡಾನಿ ಫ್ರಮ್ ನೈಜೀರಿಯಾ’ ಖ್ಯಾತಿಯ ಹಿರಿಯ ಮಲಯಾಳಂ ನಟಿ ಹಾಗೂ ರಂಗಭೂಮಿ ಕಲಾವಿದೆ ಸಾವಿತ್ರಿ ಶ್ರೀಧರನ್ ಅವರು ಕೇರಳದ ಕೋಝಿಕ್ಕೋಡ್‌ನಲ್ಲಿ ನಿಧನರಾದರು.
Copy and paste this URL into your WordPress site to embed
Copy and paste this code into your site to embed