ಸ್ವಾತಂತ್ರ್ಯಕ್ಕೆ ಗೌರವ, ಭವಿಷ್ಯಕ್ಕೆ ಪ್ರೇರಣೆ – MATTER ನ “Right to Charging” ಪ್ರತಿಜ್ಞೆ- MATTER Energy Fast Charge Network ಆರಂಭ, ದೇಶವ್ಯಾಪಿ Charge Hub ಸ್ಥಾಪನೆ ಯೋಜನೆ

MATTER Energy ದೇಶವ್ಯಾಪಿ Fast Charge Network ಆರಂಭಿಸಿ, ಪ್ರತಿ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಸ್ಲೋ ಮತ್ತು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲು “Right to Charging” ಪ್ರತಿಜ್ಞೆ ಘೋಷಿಸಿದೆ.