ಸಮಾಜ ಸೇವೆಗೂ ಗೌರವ: ವಾಟಾಳು ಮಠದಲ್ಲಿ ಮನ್ಸೂರ್ ಅಲಿ ಅವರಿಗೆ ಗೌರವ ಡಾಕ್ಟರೇಟ್ ಸನ್ಮಾನ

ಟಿ.ನರಸೀಪುರದ ವಾಟಾಳು ಮಠದಲ್ಲಿ ಗೌರವ ಡಾಕ್ಟರೇಟ್ ಪಡೆದ ಸಮಾಜ ಸೇವಕ ಮನ್ಸೂರ್ ಅಲಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಧರ್ಮಕ್ಕಿಂತ ಸೇವಾ ಮನೋಭಾವವೇ ಮುಖ್ಯ ಎಂದು ಪ್ರತಿಪಾದಿಸಿದರು.