ಧರ್ಮಸ್ಥಳದಲ್ಲಿ ನೂರಾರು ಶವಗಳು ಹೂಳಲಾಗಿದೆ ಎಂಬ ಭೀಕರ ಆರೋಪ – ತನಿಖೆಗೆ ಎಸ್‌ಐಟಿ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಒತ್ತಾಯ

ಧರ್ಮಸ್ಥಳದಲ್ಲಿ ನೂರಾರು ಶವಗಳು ಹೂಳಲಾಗಿದೆ ಎಂಬ ಭೀಕರ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಅಗತ್ಯವಿದೆ ಎಂದು ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಒತ್ತಾಯಿಸಿದ್ದಾರೆ. “367 ಶವಗಳು ಪತ್ತೆಯಾಗಿರುವ ಶಂಕೆಯಿದ್ದು, ಈತನಿಖೆ ಪ್ರಭಾವಿಗಳ ಪ್ರಭಾವದಿಂದ ಮುಕ್ತವಾಗಿರಬೇಕಿದೆ,” ಎಂದು ವಕೀಲರು ಮತ್ತು ಸಮಾಜ ಕಾರ್ಯಕರ್ತರು ಹೇಳಿದರು.