ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಉಂಟಾಗುವ ಅಪಾಯಗಳು: ಸಂಶೋಧನೆಯಿಂದ ಎಚ್ಚರಿಕೆ!

ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಿ! ಕಣ್ಣು ನೋವು, ನಿದ್ರಾಹೀನತೆ, ಹೃದಯ ಕಾಯಿಲೆ ಸೇರಿದಂತೆ ಹಲವಾರು ಸಮಸ್ಯೆಗಳು ಉಂಟಾಗಬಹುದು. ಸುರಕ್ಷಿತವಾಗಿ ಫೋನ್ ಬಳಕೆಗೆ ತಜ್ಞರ ಸಲಹೆಗಳು ಇಲ್ಲಿ ತಿಳಿದುಕೊಳ್ಳಿ.