ಕೆ.ಆರ್.ಪೇಟೆ: ಪುರಸಭೆಯಲ್ಲಿ 50ಲಕ್ಷ ರೂಗಳ ಅಕ್ರಮದ ಬಗ್ಗೆ ಒಂದೂವರೆ ವರ್ಷದಿಂದ ಕ್ರಮ ಕೈಗೊಳ್ಳದ ಲೋಕಾಯುಕ್ತ ಅಧಿಕಾರಿಗಳಿಗೆ ಗಂಧದಕಡ್ಡಿ ಕಳಿಸಿದ ಆರ್.ಟಿ.ಐ ಕಾರ್ಯಕರ್ತ ಹೆಚ್.ಬಿ.ಮಂಜುನಾಥ್

ಕೆ.ಆರ್.ಪೇಟೆ,ಮಾ.07: ದೂರು ಅರ್ಜಿಗೆ ಯಾವುದೇ ಕ್ರಮ ವಹಿಸದೇ ಅರ್ಜಿಯನ್ನು ವರ್ಷಗಟ್ಟಲೆ ಕಡತದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಹಿಂಬರಹ ನೀಡಿದ್ದ ಲೋಕಾಯುಕ್ತ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಕಡತಕ್ಕೆ … Continue reading ಕೆ.ಆರ್.ಪೇಟೆ: ಪುರಸಭೆಯಲ್ಲಿ 50ಲಕ್ಷ ರೂಗಳ ಅಕ್ರಮದ ಬಗ್ಗೆ ಒಂದೂವರೆ ವರ್ಷದಿಂದ ಕ್ರಮ ಕೈಗೊಳ್ಳದ ಲೋಕಾಯುಕ್ತ ಅಧಿಕಾರಿಗಳಿಗೆ ಗಂಧದಕಡ್ಡಿ ಕಳಿಸಿದ ಆರ್.ಟಿ.ಐ ಕಾರ್ಯಕರ್ತ ಹೆಚ್.ಬಿ.ಮಂಜುನಾಥ್