ಚೀನಾ ಗಡಿಯಲ್ಲಿ ರಷ್ಯಾದ ವಿಮಾನ ಪತನ, ಎಲ್ಲಾ 50 ಪ್ರಯಾಣಿಕರು ಸಾವು

ರಷ್ಯಾದ ಟಿಂಡಾ ಸಮೀಪ ಆಂಟೊನೊವ್-24 ವಿಮಾನ ಪತನಗೊಂಡಿದ್ದು, ಎಲ್ಲಾ 50 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಚೀನಾದ ಗಡಿಯ ಬಳಿ ಈ ದುರ್ಘಟನೆ ನಡೆದಿದೆ ಎಂದು ತುರ್ತು ಸೇವೆಗಳು ದೃಢಪಡಿಸಿವೆ.