ತಲುಪಿತು ‘ಸ ರಿ ಗ ಮ ಪ’ ಅಂತಿಮ ಘಟ್ಟ; ಯಾರಿಗೆ ಸಿಗಲಿದೆ ವಿನ್ನರ್ ಪಟ್ಟ..!!!

ಕನ್ನಡದ ಅತೀ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ ತನ್ನ ಫಿನಾಲೆಗೆ ತಲುಪಿದ್ದು, 6 ಸ್ಪರ್ಧಿಗಳ ನಡುವೆ ಟೈಟಲ್ ಗೆ ಪೈಪೋಟಿ ನಡೆಯಲಿದೆ. ಜೂನ್ 7ರಂದು ಸಂಜೆ 6ಕ್ಕೆ ಜೀ ಕನ್ನಡದಲ್ಲಿ ಫಿನಾಲೆ ಪ್ರಸಾರವಾಗಲಿದೆ.