ಡಾ: ಹನುಮಂತನಾಥ ಸ್ವಾಮೀಜಿ ಮಾತನಾಡಿ: ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್( ರಿ) ಅಂಗ ಸಂಸ್ಥೆಯಿಂದ ಬಹಳ ಅರ್ಥಪೂರ್ಣ ಸಂಸ್ಕೃತ ಸೌರಭ ಕಾರ್ಯಕ್ರಮವನ್ನು ಚಾರಿಟೇಬಲ್ ಟ್ರಸ್ಟ್ ವತಿಯಿಂದ. ಸಾಮಾಜಿಕ ಶೈಕ್ಷಣಿಕ. ಆರ್ಥಿಕ. ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ. ನಾವುಗಳು ನೋಡುತ್ತಾ ಬಂದಿದ್ದೇವೆ. ಅನ್ನ. ಶಿಕ್ಷಣ. ಆರೋಗ್ಯ. ದಾಸೋಹವನ್ನು ಆರಂಭಿಕವಾಗಿ .ಶ್ರೀ ಕ್ಷೇತ್ರ ನಡೆಸಿಕೊಂಡು ಬರುತ್ತಿದೆ. ಸುಮಾರು 600 ಮಕ್ಕಳಿಗೆ ಉತ್ತಮವಾದ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಈ ಸಂಸ್ಥೆಯಲ್ಲಿ ಓದಿದಂತ ಮಕ್ಕಳು ಈ ಸಂಸ್ಥೆಗೆ ಈ ನಾಡಿಗೆ ಒಳ್ಳೆಯ ಕೀರ್ತಿ ಹಾಗೂ ಒಳ್ಳೆಯ ಮಕ್ಕಳಾಗಬೇಕು. ಎಂದು ನಾವು ಎಲ್ಲರೂ ಕೂಡ ಭಾವಿಸುತ್ತೇವೆ . ಎಲ್ಲಾ ತಂದೆ ತಾಯಿಗಳಿಗೆ ಕೇಳಿಕೊಳ್ಳುವುದೇನೆಂದರೆ. ಶಾಲೆಯ ಜವಾಬ್ದಾರಿಗಿಂತ ಹೆಚ್ಚಿನದಾಗಿ ನಿಮ್ಮ ಮನೆಯಲ್ಲಿ ಮೌಲ್ಯ ಆಧಾರಿತ ಶಿಕ್ಷಣ. ಸಂಸ್ಕಾರವನ್ನು ಕೊಡಬೇಕು. ಹಾಗೂ ಶಿಕ್ಷಣ ನೀಡಿದಂತಹ ಸಂಸ್ಥೆಯನ್ನು ಜವಾಬ್ದಾರಿಯನ್ನು ನೀಡುವಂತಹ ಮರೆಯಬಾರದು. ಶ್ರೀ ಕ್ಷೇತ್ರ ಗೋರವನಹಳ್ಳಿ ಶ್ರೀ ಮಹಾಲಕ್ಷ್ಮಿ . ಋಣ ತೀರಿಸುವಂತಹ. ಕೆಲಸ ಋಣಿಯಾಗಿ ಬದುಕಬೇಕು. ನೀವುಗಳು ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಸನ್ನಿಧಾನದಲ್ಲಿ. ಓದುವಂತಹ ಎಲ್ಲಾ ಮಕ್ಕಳು ಪುಣ್ಯ ಮಾಡಿದ್ದೀರಾ. ನಾನಾದರೂ ಕೂಡ ಭಾವಿಸಿದ್ದೇನೆ ಎಂದು ಹೇಳಿದರು.





ಮಹಾಲಕ್ಷ್ಮಿ ವಿದ್ಯಾಮಂದಿರ ಮುಖ್ಯ ಶಿಕ್ಷಕರಾದ ಸೋಮಶೇಖರ್ ಅವರಿಗೆ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ (ರಿ )ವತಿಯಿಂದ ಸನ್ಮಾನ ಮಾಡಲಾಯಿತ್ತು
ಧರ್ಮದರ್ಶಿ ಶ್ರೀ ಪ್ರಸಾದ್ ಮಾತನಾಡಿ: ಮೊದಲಿಗೆ ಶ್ರೀ ಮಹಾಲಕ್ಷ್ಮಿ ವಿದ್ಯಾ ಸಂಸ್ಥೆ ಹಾಗೂ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಂಗ ಸಂಸ್ಥೆ ತುಂಬು ಹೃದಯದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತಾ. ನಾವುಗಳು ಬೆಂಗಳೂರು ತುಮಕೂರು ಕಡೆಗಳಲ್ಲಿ ಇಂತಹ ದೊಡ್ಡ ದೊಡ್ಡ ಶಾಲೆಯಲ್ಲಿ. ಕಾರ್ಯಕ್ರಮಗಳನ್ನು ನೋಡುತ್ತಿದ್ದೆವು. ಇದೀಗ ನಮ್ಮ ಶಾಲೆಯಲ್ಲಿ ನೋಡುವುದಕ್ಕೆ ನನಗೂ ಹಾಗೂ ಶಾಲೆಯ ಪೋಷಕರಿಗೆ ಹಾಗೂ ಎಲ್ಲರಿಗೂ ಸಂತೋಷವಾಗುತ್ತದೆ. ನಮ್ಮ ಶಾಲೆಯ ಬಗ್ಗೆ ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ. ನಮ್ಮ ಅಧ್ಯಕ್ಷರು ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು ಬೆಂಗಳೂರು ಮತ್ತು ತುಮಕೂರು ಶಾಲೆಗಳ ಎಜುಕೇಶನ್ ನಮ್ಮ ಶಾಲೆಯಲ್ಲಿ ಸಿಗಬೇಕು. ಎಂದು ಹೇಳುತ್ತಿದ್ದರು. ನಮ್ಮ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವುದರಿಂದ ಸಾಧ್ಯವಾಗಿದೆ. ಇಲ್ಲಿಯವರೆಗೆ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ. ನಮ್ಮ ಸಂಸ್ಥೆ ಕಾರಣವಾಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ಅಧ್ಯಕ್ಷರಾದ ಬಿ.ಜಿ. ವಾಸುದೇವ್. ಕಾರ್ಯದರ್ಶಿ ಮುರಳಿ ಕೃಷ್ಣ. ಖಜಾಂಚಿ ಜಗದೀಶ್. ಧರ್ಮಾದಶಿಗಳಾದ ರವಿರಾಜೇ ಅರಸ್. ಲಕ್ಷ್ಮಣ್. ಲಕ್ಷ್ಮೀನರಸಯ್ಯ. ಬಾಲಕೃಷ್ಣ. ಡಾ. ಕಾಂತರಾಜು. ಮಂಜುನಾಥ್. ನಟರಾಜ್. ವಿಶೇಷ ಅಧಿಕಾರಿ ಕೇಶವಮೂರ್ತಿ. ಓಂಕಾರೇಶ್ವರ. ನಾಗರಾಜು ಕಾರ್ಯನಿರ್ವಾಹಕ ಅಧಿಕಾರಿ ರಂಗಸ್ವಾಮಿ. ನರಸಿಂಹಮೂರ್ತಿ. ಶಾಲೆ ಸಿಬ್ಬಂದಿ ವರ್ಗ ಹಾಗೂ ಪೋಷಕರು ಹಾಜರಿದ್ದರು.
-ವರದಿ ನರಸಿಂಹಯ್ಯ ಹೊಸಕೋಟೆ
