ಗಾರ್ಡನ್ ಸಿಟಿಗೆ ಹಸಿರು ತಂದ ಸತ್ತ್ವ ಗ್ರೂಪ್: 1,077 ಪ್ರೀಮಿಯಂ ಮನೆಗಳೊಂದಿಗೆ ಸತ್ತ್ವ ಅರ್ಬಾನಾ ಲೋಕಾರ್ಪಣೆ
ಬೆಂಗಳೂರು ವಿಮಾನ ನಿಲ್ದಾಣ ಕಾರಿಡಾರ್‌ನಲ್ಲಿ ಸತ್ತ್ವ ಗ್ರೂಪ್ 1,077 ಪ್ರೀಮಿಯಂ ಮನೆಗಳೊಂದಿಗೆ ಸತ್ತ್ವ ವಸಂತ ಸ್ಕೈ ಯೋಜನೆ ಅನಾವರಣಗೊಳಿಸಿದೆ. 13 ಎಕರೆ ಹಸಿರು ಪ್ರದೇಶ ಹೊಂದಿರುವ ಈ ಪ್ರಾಜೆಕ್ಟ್ ಗಾರ್ಡನ್ ಸಿಟಿಯ ಹಸಿರು ಪರಂಪರೆಯನ್ನು ಮರುಸ್ಥಾಪಿಸುತ್ತಿದೆ.
Copy and paste this URL into your WordPress site to embed
Copy and paste this code into your site to embed