ಥಲಸ್ಸೇಮಿಯಾ ರೋಗಿಗಳ ಬೆಂಬಲಕ್ಕೆ ‘ಸತ್ವ ಸಂಕಲ್ಪ್‌’: 350 ಯುನಿಟ್‌ ರಕ್ತ ಸಂಗ್ರಹ

ಸತ್ವ ಗ್ರೂಪ್ ಮತ್ತು ಸಂಕಲ್ಪ್ ಇಂಡಿಯಾ ಫೌಂಡೇಶನ್ ಸಂಯುಕ್ತವಾಗಿ ಮೂರು ತಿಂಗಳ ಕಾಲ ಆಯೋಜಿಸಿದ ರಕ್ತದಾನ ಅಭಿಯಾನದಲ್ಲಿ 350 ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಗಿ ಥಲಸ್ಸೇಮಿಯಾ ರೋಗಿಗಳ ಬದುಕಿಗೆ ಭರವಸೆ ತುಂಬಿದೆ.