
ಪರಿಶಿಷ್ಟ ಜಾತಿ – ಪರಿಶಿಷ್ಟ ವರ್ಗಗಳ ( ದೌರ್ಜನ್ಯ ಪ್ರತಿಬಂಧ ) ತಿದ್ದುಪಡಿ ಕಾಯ್ದೆ 2015-16 ರ ಅನ್ವಯ ಭಾರತದ ಪ್ರಜೆಗಳಾದ ಮವಾಲ್ಲರೂ ಸಮಾನರು, ಜಾತಿ ಕಾರಣದಿಂದಾಗಲಿ, ಧರ್ಮದ ಕಾರಣದಿಂದಾಗಲೀ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಮೇಲೆ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಲಾಗುವುದು.
ಕಾಯ್ದೆಯನ್ವಯ – ಅಪರಾಧಗಳು – ಪ್ರಕರಣಗಳು – ಸಂತ್ರಸ್ತರಿಗೆ ನೀಡುವ ಪರಿಹಾರದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.