Watch Video-ಶಕ್ತಿ ಯೋಜನೆಯಿಂದ ಪ್ರತಿನಿತ್ಯ ಹೈರಾಣಾಗಿ ನರಕ ನೋಡುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಣ ನೀಡಿ ಪ್ರಯಾಣಿಸುವ ಪುರುಷರು.

ಬೆಳ್ಳಂಬೆಳಗ್ಗೆಯಿಂದ,ಸರಿ ರಾತ್ರಿಯವರೆಗೂ ನಿಂತುಕೊಂಡೇ ಪ್ರಯಾಣಿಸುವ ಕರ್ಮ ಒಟು ಹಾಕಿ ಗೆಲ್ಲಿಸಿದ ಮತದಾರರದ್ದು.ಇದಕ್ಕೆ ಮುಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರೇ…