ಸೆಮಿಕಾನ್ ಇಂಡಿಯಾ 2025 – ಭವಿಷ್ಯದ ಸೆಮಿಕಂಡಕ್ಟರ್ ಪವರ್‌ಹೌಸ್ ನಿರ್ಮಾಣದ ಕಡೆ ಭಾರಿ ಹೆಜ್ಜೆ
ಸೆಪ್ಟೆಂಬರ್ 2–4ರಂದು ನವದೆಹಲಿಯಲ್ಲಿ ನಡೆಯಲಿರುವ ಸೆಮಿಕಾನ್ ಇಂಡಿಯಾ 2025ಕ್ಕೆ ನೋಂದಣಿ ಆರಂಭ. “ಭವಿಷ್ಯದ ಸೆಮಿಕಂಡಕ್ಟರ್ ಪವರ್‌ಹೌಸ್” ನಿರ್ಮಾಣವನ್ನು ಉದ್ದೇಶಿಸಿ ಸೆಮಿ ಮತ್ತು ISM ಆಯೋಜಿಸಿರುವ ಈ ಗ್ಲೋಬಲ್ ತಂತ್ರಜ್ಞಾನ ಉತ್ಸವದಲ್ಲಿ 300ಕ್ಕೂ ಹೆಚ್ಚು ಕಂಪನಿಗಳ ಭಾಗವಹಿಕೆ.
Copy and paste this URL into your WordPress site to embed
Copy and paste this code into your site to embed