ಪ್ರೀತಿಸಿ ಬೆತ್ತಲಾದವಳು..!!

ಯಾಕೋ ಅವಳನ್ನು ಮರೆಯಲು ಆಗಲೇ ಇಲ್ಲ, ಎಷ್ಟೋ ಬಾರಿ ಅವಳನ್ನು ಒಂದು ಸಾರಿ ನಾನು ಕ್ಷಮಿಸಬಹುದಿತ್ತು , ತಿದ್ದಿ ಬುದ್ದಿ ಹೇಳಬಹುದಿತ್ತು ಅನ್ನಿಸಿದೆ ಆದರೆ ಕಣ್ಣಾರೆ ನೋಡಿದ ದೃಶ್ಯಗಳು ನನ್ನನ್ನು ಪ್ರತಿಸಾರಿಯೂ ಚುಚ್ಚಿ ಚುಚ್ಚಿ ಕೊಲ್ಲುತ್ತಲೇ ಇದ್ದವು.