“ಶಿವ – ಪಾರ್ವತಿ – ಸ್ಕಿಜೋಫ್ರೇನಿಯ ಮತ್ತು ಕೆಟಟೋನಿಯಾ”

 ತಂತ್ರ- ಜೀವವೊಂದು ಯಂತ್ರ ಶಾಸ್ತ್ರವೇ? – ಹೊಸ ಅನಾವರಣ.-
ನಮ್ಮ ಮಾನವ ಜನ್ಮದ ಮೂಲವಿಚಾರದಿಂದ ಆರಂಭವಾಗಿ, ಬೌದ್ಧ ತತ್ತ್ವ ಮತ್ತು ತಂತ್ರದ ಅರ್ಥದ ವಿವರಣೆಗೂ, ಮನಸ್ಸು ಮತ್ತು ಯಂತ್ರದ ಸಂಬಂಧವಿರುವ ತತ್ತ್ವಚಿಂತನದ ಈ ಲೇಖನವು, ಪರಾನುಭೂತಿ, ಅನುಭೂತಿ ಹಾಗೂ ಸಹಾನುಭೂತಿ ಮೂಲಕ ಮಾನವ ಮನಸ್ಸನ್ನು ಹಿಗ್ಗಿಸುವ ಸಾಧ್ಯತೆಯ ಕುರಿತು ಆಳವಾದ ವಿಚಾರ ಪ್ರಸ್ತುತಪಡಿಸುತ್ತದೆ.