ಬೆಂಗಳೂರು: ಝೀ ಕನ್ನಡ ಸರಿಗಮಪ ಸೀಜನ್-21ರ ವಿಜೇತೆ ಕುಮಾರಿ ಶಿವಾನಿಸ್ವಾಮಿರವರನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು,ಪೂಜ್ಯ ಖಾವಂದರಾದ ಡಾ||ಡಿ.ವೀರೇಂದ್ರಹೆಗ್ಗಡೆರವರು,ಶ್ರೀಮತಿ ಹೇಮಾವತಿಹೆಗ್ಗಡೆ ದಂಪತಿಗಳು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರದ್ಧಾಅಮಿತ್,ಅನಿಲ್ ಕುಮಾರ್.ಎಸ್.ಎಸ್,ಶೀನಪ್ಪ ಮುಂತಾದವರು ಉಪಸ್ಥಿತರಿದ್ದರು.
