ರಾಜ್ಯದಲ್ಲಿ 1,888 ಅತ್ಯಾಚಾರ ಪ್ರಕರಣ – ಒಂದೂ ಶಿಕ್ಷೆ ಖಚಿತವಾಗದ ಆಘಾತಕಾರಿ ವರದಿ
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 1,888 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೂ ಒಂದೂ ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲವೆಂಬ ಆಘಾತಕಾರಿ ವರದಿ ಹೊರಬಿದ್ದಿದೆ. ದಿನಕ್ಕೆ ಸರಾಸರಿ 16 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ.
Copy and paste this URL into your WordPress site to embed
Copy and paste this code into your site to embed