2025ರಲ್ಲಿ ಹಠಾತ್‌ ಮರಣಗಳ ಭಯಾನಕ ಏರಿಕೆ: NCRB ವರದಿಯ ಅಂಕಿ ಅಂಶ ಬೆಚ್ಚಿಬೀಳಿಸಿದೆ

2025ರಲ್ಲಿ ಭಾರತದಲ್ಲಿ ಹಠಾತ್‌ ಮರಣಗಳು ಭಯಾನಕವಾಗಿ ಏರಿಕೆ: NCRB ವರದಿ ಪ್ರಕಾರ ದಿನಕ್ಕೆ ಸರಾಸರಿ 175 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಅದರಲ್ಲಿ 60% ಹೃದಯಾಘಾತದಿಂದ. ತಜ್ಞರು ಆರೋಗ್ಯಕರ ಜೀವನಶೈಲಿ ಹಾಗೂ ಹೃದಯ ಆರೈಕೆಗೆ ಒತ್ತು ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.