SHOCKING : ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತಿಬ್ಬರು ಬಲಿ – ರಜೆಗೆ ಬಂದಿದ್ದ ಯೋಧ ಹಾಗೂ ಇಂಗ್ಲಿಷ್ ಪ್ರೊಫೆಸರ್ ಸಾವು

ಉಡುಪಿಯಿಂದ ಹಾಸನದವರೆಗೆ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಜಡ ಜೀವನಶೈಲಿ, ತೀವ್ರ ಮಾದ್ಯಮ ಬಳಕೆ, ಅತಿಯಾದ ಒತ್ತಡ ಮತ್ತು ಆಹಾರಾಭ್ಯಾಸಗಳ ಕುರಿತು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.