ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಸರ್ಕಾರದಿಂದ ಮಹತ್ವದ ಕ್ರಮ, OPS ಜಾರಿಗೆ ಮೂರು ಅಧಿಕಾರಿಗಳ ತಂಡ ರಚನೆ, ನೌಕರರ ಒತ್ತಡಕ್ಕೆ ಸ್ಪಂದನೆ ನೀಡಿದ ಆರ್ಥಿಕ ಇಲಾಖೆ.