ಪತ್ನಿಗೆ ಒಮ್ಮೆ ಕಪಾಳಮೋಕ್ಷ ಮಾಡುವುದು ಕ್ರೌರ್ಯವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿಗೆ ಒಮ್ಮೆ ಕಪಾಳಮೋಕ್ಷ ಮಾಡುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆತ್ಮಹತ್ಯೆ ಪ್ರಚೋದನೆ ಆರೋಪಕ್ಕೂ ಸಾಕ್ಷ್ಯಗಳಿಲ್ಲವೆಂದು ನ್ಯಾಯಾಲಯ ಹೇಳಿದೆ.