ದಕ್ಷಿಣ ಕೊರಿಯಾ ಶಾಲೆಗಳಲ್ಲಿ ಮೊಬೈಲ್‌ ಫೋನ್ ನಿಷೇಧ

ದಕ್ಷಿಣ ಕೊರಿಯಾ 2026ರ ಮಾರ್ಚ್‌ನಿಂದ ಶಾಲಾ ತರಗತಿಗಳಲ್ಲಿ ಮೊಬೈಲ್‌ ಫೋನ್ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದೆ. ಇಟಲಿ ಈಗಾಗಲೇ 2007ರಲ್ಲಿ ಇಂತಹ ನಿಷೇಧ ಜಾರಿಗೊಳಿಸಿದ ಮೊದಲ ದೇಶಗಳಲ್ಲಿ ಒಂದಾಗಿದೆ.