ಭಾರತದಲ್ಲಿ ಫಾರ್ಮುಲಾ 1 ಪುನರಾರಂಭಕ್ಕೆ ಕ್ರೀಡಾ ಸಚಿವಾಲಯದಿಂದ 10 ಸದಸ್ಯರ ಕಾರ್ಯಪಡೆ ರಚನೆ
2028ರ ವೇಳೆಗೆ ಭಾರತದಲ್ಲಿ ಫಾರ್ಮುಲಾ 1 ರೇಸಿಂಗ್ ಮರುಪ್ರಾರಂಭಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಕೇಂದ್ರ ಕ್ರೀಡಾ ಸಚಿವಾಲಯವು ನೀತಿ ಆಯೋಗದ ನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಿದೆ.
Copy and paste this URL into your WordPress site to embed
Copy and paste this code into your site to embed