ಕೆ.ಆರ್.ಪೇಟೆ- ಮಾಕವಳ್ಳಿಯಲ್ಲಿ ಶ್ರೀ ಸುಬ್ಬರಾಯಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ ಸಂಭ್ರಮ

ಮಾಕವಳ್ಳಿಯಲ್ಲಿ ಶ್ರೀ ಸುಬ್ಬರಾಯಸ್ವಾಮಿ ದೇವಾಲಯದ ಕಳಶಾರೋಹಣ ಮತ್ತು ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠೆ ಭಕ್ತಿಪೂರ್ವಕವಾಗಿ ನಡೆಯಿತು. ಹೇಮಾವತಿ ನದಿಯಿಂದ ಉತ್ಸವ ಮೂರ್ತಿಗೆ ಸ್ನಾನ ಹಾಗೂ ಗ್ರಾಮದಲ್ಲಿ ಭಕ್ತಿಮಯ ಮೆರವಣಿಗೆ ನಡೆಸಲಾಯಿತು.