ರಾಜ್ಯ ಸರ್ಕಾರ: ಐಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ರಾಜ್ಯ ಸರ್ಕಾರ ದಿಢೀರ್ ಐಎಎಸ್ ಅಧಿಕಾರಿಗಳ ವರ್ಗಾವಣೆ: ರೋಹಿಣಿ ಸಿಂಧೂರಿ ವಾಣಿಜ್ಯ ಮತ್ತು ಕೈಗಾರಿಕೆ (MSME & Mining) ಕಾರ್ಯದರ್ಶಿ, ಸಮೀರ್ ಶುಕ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯದರ್ಶಿ ಮತ್ತು ದಿಲ್ಲಿ ಕರ್ನಾಟಕ ಭವನದ ಹೆಚ್ಚುವರಿ ಜವಾಬ್ದಾರಿ ಪಡೆದರು.