❀ ಮಧ್ಯ ಪ್ರದೇಶ
➭ ಪಾಂಡವಾನಿ, ಗಣಗೌರ್ ನೃತ್ಯ
❀ ಅಸ್ಸಾಂ
➭ ಬಿಹೂ
❀ ಉತ್ತರ ಪ್ರದೇಶ
➭ ನೌಟಂಕಿ
❀ ಗುಜರಾತ್
➭ ಗರ್ಭಾ
❀ ಕರ್ನಾಟಕ
➭ ಯಕ್ಷಗಾನ
❀ ಪಂಜಾಬ್
➭ ಭಾಂಗ್ಡಾ, ಗಿದ್ಧಾ
❀ ರಾಜಸ್ಥಾನ
➭ ಕಾಲಬೆಲಿಯಾ, ಘೂಮರ್, ತೇರ್ಹತಾಲಿ, ಭವಾಯಿ ನೃತ್ಯ
❀ ಮಹಾರಾಷ್ಟ್ರ
➭ ತಮಾಶಾ, ಲಾವಣಿ
❀ ಉತ್ತರಾಖಂಡ
➭ ಕಜರಿ, ಛೌಲಿಯಾ
❀ ಜಮ್ಮು ಮತ್ತು ಕಾಶ್ಮೀರ
➭ ಕೂದ್ ದಂಡಿನಾಚ್, ರೌಫ್
❀ ಹಿಮಾಚಲ ಪ್ರದೇಶ
➭ ಛಪೇಲಿ, ದಾಂಗಿ, ಥಾಲಿ
❀ ಬಿಹಾರ
➭ ಛೌ, ವಿದೇಶಿಯಾ, ಜಾಟ್-ಜಟಿನ್
❀ ಕೇರಳ
➭ ಕಥಕಳಿ, ಮೋಹಿನಿಯಾಟ್ಟಂ
❀ ನಾಗಾಲ್ಯಾಂಡ್
➭ ಲೀಮ್, ಛೋಂಗ್
❀ ಪಶ್ಚಿಮ ಬಂಗಾಳ
➭ ಜಾತ್ರಾ, ಢಾಲಿ, ಛೌ
❀ ಗೋವಾ
➭ ಮಂದಿ, ಢಕ್ನಿ
❀ ಆಂಧ್ರಪ್ರದೇಶ
➭ ಕುಚಿಪುಡಿ
❀ ಝಾರ್ಖಂಡ್
➭ ವಿದೇಶಿಯಾ, ಛೌ
❀ ಒಡಿಶಾ
➭ ಓಡಿಸ್ಸಿ, ಧುಮ್ರಾ
❀ ಛತ್ತೀಸ್ಗಢ
➭ ಪಂಥಿ ನೃತ್ಯ
