ಫಾಸ್ಟ್ಯಾಗ್ ಸರಿಯಾಗಿ ಅಂಟಿಸದ ವಾಹನಗಳಿಗೆ ಕಠಿಣ ಕ್ರಮ- ವಾಹನಗಳ “ಕಪ್ಪುಪಟ್ಟಿಗೆ” ಸೇರಿಸುವಂತೆ ಎನ್‌ಎಚ್‌ಎಐ ಎಚ್ಚರಿಕೆ

ಲೂಸ್‌ ಫಾಸ್ಟ್ಯಾಗ್‌ ಬಳಕೆ ಮಾಡಿದರೆ ಕಪ್ಪುಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಎಂದು ಎನ್‌ಎಚ್‌ಎಐ ಎಚ್ಚರಿಕೆ ನೀಡಿದೆ. ಟೋಲ್ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಫಾಸ್ಟ್ಯಾಗ್‌ ಸರಿಯಾಗಿ ಅಂಟಿಸಬೇಕು ಎಂಬ ಸೂಚನೆಯೊಂದಿಗೆ ನಿಯಮ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.