ವಿಡಿಯೋ-ಭಾರತೀಯ ಸೈನಿಕರ ವಿಜಯಕ್ಕಾಗಿ ಚನ್ನರಾಯಪಟ್ಟಣದಲ್ಲಿ ಸುದರ್ಶನ ಯಾಗ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಕೆಂಪೇಗೌಡ ವೇದಿಕೆ, ಇಂಡಿಯನ್ ಕ್ರಿಕೆಟರ್, ಮಾಜಿ ಸೈನಿಕರ ಸಂಘ, ಆರ್.ಕೆ.ಆರ್ ಯುವ ವೇದಿಕೆ, ವಿನಾಯಕ ಕಾರು ಚಾಲಕರ ಮತ್ತು ಮಾಲೀಕರ ಸಂಘ ಸೇರಿದಂತೆ ಹಲವಾರು ಹಿಂದೂಪರ ಸಂಘಟನೆಗಳ ಸಂಯೋಜನೆಯಲ್ಲಿ  ಸುದರ್ಶನ ಯಾಗ