ಯುವಕರಲ್ಲಿ ಹಠಾತ್ ಸಾವಿಗೆ ಕಾರಣ ಹೃದಯಾಘಾತ ಮತ್ತು ಹೃದಯ ಸ್ತಂಭನ – ಮರಣೋತ್ತರ ವರದಿಯಲ್ಲಿ ಶಾಕಿಂಗ್ ವಿವರ

ಯುವಕರಲ್ಲಿ ಹಠಾತ್ ಸಾವಿಗೆ ಪ್ರಮುಖ ಕಾರಣ ಹೃದಯಾಘಾತ ಮತ್ತು ಹೃದಯ ಸ್ತಂಭನ ಎಂದು ಮರಣೋತ್ತರ ವರದಿ ಬಹಿರಂಗಪಡಿಸಿದೆ. ಕೋವಿಡ್ ನಂತರ ಹೃದಯ ಹಾಗೂ ರಕ್ತನಾಳದ ತೊಂದರೆ ಪ್ರಕರಣಗಳು ಹೆಚ್ಚಾಗಿವೆ.