ಟಿ.ನರಸೀಪುರ-ಅಂಬೇಡ್ಕರ್ ಪುತ್ಥಳಿ ಅವಮಾನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪುತ್ಥಳಿಯ ಹಿಂಭಾಗ ಸಿ.ಸಿ.ರಸ್ತೆ ಕಾಮಗಾರಿ ನಡೆಯುತ್ತಿದ್ದು ಪುತ್ಥಳಿ ಇರುವ ಸ್ಥಳದಲ್ಲಿ ಸಿಮೆಂಟ್ ಚೀಲಗಳನ್ನು ಪುತ್ಥಳಿಗೆ ಅಂಟಿಕೊಂಡಂತೆ ಪುತ್ಥಳಿ ಕಾಣದ ರೀತಿ ಜೋಡಿಸಿ ಅದರ ಮೇಲೆ ಕೊಳಕಾಗಿರುವ ಟಾರ್ಪಲ್ ಮುಚ್ಚಿದ್ದಾರೆ.