ಟಿ.ನರಸೀಪುರ : ಪುರಸಭೆಯಲ್ಲಿ ₹40 ಕೋಟಿ ತೆರಿಗೆ ವಂಚನೆ? – ದಸಂಸದ ಗಂಭೀರ ಆರೋಪ, ನ್ಯಾಯಾಂಗ ತನಿಖೆಗೆ ಒತ್ತಾಯ

ಟಿ. ನರಸೀಪುರ ಪುರಸಭೆಯಲ್ಲಿ ₹40 ಕೋಟಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಮುಖ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ದಸಂಸ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ.