ಟಿ.ನರಸೀಪುರ : “ಅಂತ್ಯಕ್ರಿಯೆ ವರದಿಯಲ್ಲಿ ಜಾತಿ ಉಲ್ಲೇಖ ಬೇಡ” – ದಸಂಸ ಜಿಲ್ಲಾ ಸಂಚಾಲಕ ಉಮಾಮಹದೇವ್ ಆಗ್ರಹ

ದಿ.ಬಿ. ಸರೋಜಾ ದೇವಿ ಅಂತ್ಯಕ್ರಿಯೆ ವರದಿ ಹಿನ್ನೆಲೆಯಲ್ಲಿ, ಟಿ.ನರಸೀಪುರದಲ್ಲಿ ದಸಂಸ ಜಿಲ್ಲಾ ಸಂಚಾಲಕ ಸಿ. ಉಮಾಮಹದೇವ್ ಮಾಧ್ಯಮಗಳಲ್ಲಿ ಅಂತ್ಯಕ್ರಿಯೆ ವೇಳೆ ಜಾತಿ ಸಂಪ್ರದಾಯ ಹೇಳುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಅವರು ಮಾಧ್ಯಮದ ಕರ್ತವ್ಯ ಪ್ರಜ್ಞೆಗೂ ಪ್ರಶ್ನೆ ಎತ್ತಿದ್ದಾರೆ.