ಟಿ.ನರಸೀಪುರ: ಸರ್ಕಾರಿ ಆಸ್ಪತ್ರೆಯಲ್ಲಿ ದಂತ ವೈದ್ಯರ ಲಂಚಗುಳಿತನ.ಬಡ ರೋಗಿಗಳಿಂದ ಹಣ ಸುಲಿಗೆ.

ಟಿ. ನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗಬೇಕಾದ ಚಿಕಿತ್ಸೆಗಳನ್ನು ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಿ, ಬಡವರಿಗೆ ಆರ್ಥಿಕ ಹೊರೆ ಹಾಕುತ್ತಿರುವ ವೈದ್ಯರ ವರ್ತನೆಗೆ ಜನರ ಆಕ್ರೋಶ. ದೂರುಗಳ ಬೆನ್ನಿಗೆ ಸಂಘಟನೆ ಪ್ರತಿಭಟನೆ ಎಚ್ಚರಿಕೆ.