ಟಿ.ನರಸೀಪುರ : ನೂತನ ಪತ್ರಕರ್ತರ ಸಂಘ ಕಛೇರಿ ಉದ್ಘಾಟನೆ – ಡಾ. ಯತೀಂದ್ರ ಸಿದ್ದರಾಮಯ್ಯ ಶ್ಲಾಘನೆ

ಟಿ.ನರಸೀಪುರ ಪತ್ರಕರ್ತರ ಸಂಘದ ನೂತನ ನವೀಕರಿಸಿದ ಕಛೇರಿಯನ್ನು ಉದ್ಘಾಟಿಸಿ ಡಾ. ಯತೀಂದ್ರ ಸಿದ್ದರಾಮಯ್ಯ, ಸಂಘದ ಸದಸ್ಯರು ಪತ್ರಿಕೋದ್ಯಮದ ವಸ್ತುನಿಷ್ಠ ಸೇವೆ ಮತ್ತು ಸ್ವಂತ ಕಟ್ಟಡ ನಿರ್ಮಾಣದ ಭವಿಷ್ಯಕ್ಕಾಗಿ ಅಭಿಮಾನ ವ್ಯಕ್ತಪಡಿಸಿದರು.