ಟಿ.ನರಸೀಪುರ : ಜೆಡಿಎಸ್ ಯುವ ಮುಖಂಡರಾದ ತಾಲ್ಲೂಕಿನ ಬನ್ನೂರು ಹೋಬಳಿಯ ಚಾಮನಹಳ್ಳಿ ಗ್ರಾಮದ ದೀಪು ದರ್ಶನ್ ಸಿದ್ದೇಗೌಡ(39) ಅವರು ಮಂಗಳವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದು,ಮೃತರು ಮಡದಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮಾಜಿ ಶಾಸಕರಾದ ಎಂ.ಅಶ್ವಿನ್ ಕುಮಾರ್ ಸೇರಿದಂತೆ ಬಂಧು ಬಳಗ ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು ಸಂತಾಪ ಸೂಚಿಸಿದ್ದಾರೆ.
ವರದಿ- ಎಂ.ನಾಗೇಂದ್ರಕುಮಾರ್.

[…] ಟಿ.ನರಸೀಪುರ : ಜೆಡಿಎಸ್ ಯುವ ಮುಖಂಡರಾದ ತಾಲ್… […]