ಟಿ.ನರಸೀಪುರ-ಮನುಷ್ಯನು ತಾನು ವಾಸ ಮಾಡುವ ತನ್ನ ಸುತ್ತ ಮುತ್ತಲಿನ ಪರಿಸರವನ್ನು ಹಾಳು ಮಾಡಿ ಸಮಸ್ಯೆ ಮಾಡುತ್ತಿದ್ದಾನೆ- ಬನ್ನೂರು ನಾರಾಯಣ್

ತಾಲ್ಲೂಕಿನ ಮಲಿಯೂರಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿಶಾಲವಾದ ಹೊರ ಆವರಣದಲ್ಲಿ‌ ತಾಲ್ಲೂಕು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರೈತ ಮೂಲ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವಿವಿಧ ಜಾತಿಯ ಹಲವಾರು ಗಿಡಗಳನ್ನು ನೆಡುವ ಕಾರ್ಯಕ್ರಮ