ಟಿ.ನರಸೀಪುರ- ಬನ್ನೂರು ಹೋಬಳಿ ತುರಗನೂರು ಸಹಕಾರ ಸಂಘದ ನಿರ್ದೇಶಕರಾಗಿ ಎಸ್ ಕೆ ರಾಜೂಗೌಡ ಅವಿರೋಧ ಆಯ್ಕೆ

ಟಿ.ನರಸೀಪುರದ ಬನ್ನೂರು ಹೋಬಳಿಯ ತುರಗನೂರು ಸಹಕಾರ ಸಂಘದ 2025-2030 ನೇ ಅವಧಿಗೆ ಎಸ್ ಕೆ ರಾಜೂಗೌಡ ಅವರನ್ನು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.