ಟಿ.ನರಸೀಪುರ : ಕುರುಬೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12.ಜನ ನೂತನ ನಿರ್ದೇಶಕರುಗಳನ್ನು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ 7 ಗ್ರಾಮದ ಮುಖಂಡರು ಹಾಗೂ ಸದಸ್ಯರುಗಳನ್ನು ಅಭಿನಂದಿಸುತ್ತೇನೆಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗುರುಮೂರ್ತಿ ತಿಳಿಸಿದರು.
ತಾಲ್ಲೂಕಿನ ಕುರುಬೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳ ಚುನಾವಣೆಯಲ್ಲಿ ಎಲ್ಲಾ ಸದಸ್ಯರು ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಮಾತನಾಡಿ ನಾಮಪತ್ರ ಸಲ್ಲಿಸಿದ ಎಲ್ಲರನ್ನೂ ಮಾತನಾಡಿಸಿ 11 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಸ್ಪರ್ಧಿಸಿದ್ದ ಎಲ್ಲರೂ ನಮ್ಮ ಮಾತಿಗೆ ಮನ್ನಣೆ ನೀಡುವ ಮೂಲಕ ಉತ್ತಮ ಆಡಳಿತ ನಡೆಸಲು ಕೈ ಜೋಡಿಸಿದ್ದಾರೆಂದು ತಿಳಿಸಿದರು.

33 ಜನ ನಾಮಪತ್ರ ಸಲ್ಲಿಸಿದ್ದು,ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಗುರುಮೂರ್ತಿ ರವರು ಸಮ್ಮುಖದಲ್ಲಿ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಏಳು ಗ್ರಾಮದ ಮುಖಂಡರು ಹಾಗೂ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳನ್ನು ಸಭೆ ಸೇರಿಸಿ ಚುನಾವಣೆಯಿಂದ ಸಂಘಕ್ಕೆ ಆಗುವ ಖರ್ಚು ವೆಚ್ಚ ನಷ್ಟ ಮತ್ತು ಅಭ್ಯರ್ಥಗಳಿಗೆ ಆಗುವ ಖರ್ಚು ಎಲ್ಲವನ್ನು ಚರ್ಚಿಸಿ ತೀರ್ಮಾನಿಸಿ ಮನವೊಲಿಸಿ ವಾಪಸ್ ತೆಗೆಸುವಲ್ಲಿ ಯಶಸ್ವಿಯಾಗಿದ್ದೇವೆಂದರು.

ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರುಗಳು
ಸಾಮಾನ್ಯ ಸ್ಥಾನದಿಂದ ಕುರುಬೂರು ಕೆ. ಎಸ್.ನಾಗರಾಜ ಮೂರ್ತಿ, ಕೊತ್ತೆಗಾಲ ಕೆ.ಎಂ ಮಹದೇವಸ್ವಾಮಿ, ಕುರುಬೂರು ಎನ್ ಶಾಂತ, ತೊ ಟ್ಟವಾಡಿ ಎಮ್ ರವಿ, ಮಾಡ್ರಳ್ಳಿ ಜಯಪ್ಪ, ಮಹಿಳಾ ಮೀಸಲು ಕ್ಷೇತ್ರದಿಂದ ಎಂ. ಸೀಹಳ್ಳಿ ಮಂಜುಳ, ಲಲಿತಮ್ಮ, ಹಿಂ. ವರ್ಗ ಪ್ರವರ್ಗ. ಎ. ಪುಟ್ಟಸ್ವಾಮಿ, ಎಂ ಸಿಹಳ್ಳಿ ಹಿಂದುಳಿದ ವರ್ಗ. ಪ್ರ.ವರ್ಗ.ಬಿ. ಕೊತ್ತೆಗಾಲ ಪರಿಶಿಷ್ಟ ಜಾತಿ ಮೀಸಲು ಶಿವಮಲ್ಲಯ್ಯ, ಸಾಲಗಾರರಲ್ಲ ದಕ್ಷೇತ್ರ, ಕನ್ನಹಳ್ಳಿ ಕೆ.ಎಂ ಶಿವಕುಮಾರ್, ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದ, ವಾಪಸ್ ತೆಗೆದುಕೊಂಡರವರು
ಸಾಮಾನ್ಯ ಕ್ಷೇತ್ರದಿಂದ ಕೊತ್ತೆಗಾಲದ ಶಾಂತಮೂರ್ತಿ ಕೆವಿ ಸಿದ್ದಮಲ್ಲಪ್ಪ, ಕುರುಬರು ಗ್ರಾಮದಿಂದ ಕೆ,ಸಿ ವೀರೇಶ್, ಕೆ,ಬಿ ಬಸವರಾಜು, ತೊಟ್ಟವಾಡಿಯಿಂದ ದಿಲೀಪ್, ಮಹೇಶ. ಕುರುಬೂರು ಗ್ರಾಮದಿಂದ ಮಹೇಶ, ಕುಮಾರ, ನಿಜಗುಣಪ್ಪ, ಕೆ ಬಿ ರಾಜಪ್ಪ, ಹಿಂ. ವ. ಪ್ರವರ್ಗ ಬಿ. ಕೆ ಎನ್ ಅಶೋಕ್ ಕುರುಬೂರು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕನ್ನಹಳ್ಳಿ ಮಹದೇವಯ್ಯ, ತೋಟವಾಡಿ ಪುಟ್ಟ ಮಾದಮ್ಮ, ಕನ್ನಳ್ಳಿ ಸಾಕಮ್ಮ ಕುಮಾರ. ಸಿ.
ಸಾಲಗಾರಲ್ಲದ ಕ್ಷೇತ್ರದಿಂದ ವಾಪಸ್ ಪಡೆದವರು:-
ಕೊತ್ತೆಗಾಲ ಮಹೇಶ್ ಕುಮಾರ್, ಸುರೇಶ್ ಕನ್ನಹಳ್ಳಿ ಮೋಳೆ ಚಿನ್ನಸ್ವಾಮಿ, ನಂಜುಂಡ ಶೆಟ್ಟಿ, ತೊಟ್ಟವಾಡಿ, ಟಿ.ಎಂ ಚಂದ್ರಶೇಖರಪ್ಪ,ಕುರುಬೂರು, ಕೆ. ವಿ. ಗೌರಿಶಂಕರ್ ಆಗಿದ್ದಾರೆಂದರು.
ಸಹಕಾರ ಸಂಘಗಳ ಇಲಾಖೆಯ ಹಾಗೂ ಚುನಾವಣಾ ಅಧಿಕಾರಿ ಹಸೀನಾ ಚುನಾವಣಾ ಪ್ರಕ್ರಿಯೆ ನಡೆಸಿ ಅವಿರೋಧ ಆಯ್ಕೆ ಪಟ್ಟಿಯನ್ನು ಘೋಷಿಸಿದ್ದಾರೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಗ್ರಾ. ಪಂ ಮಾಜಿ ಅಧ್ಯಕ್ಷ. ಕೆ. ಸಿ. ವೀರೇಶ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ್, ಸ. ಸಂಘ. ಅಧ್ಯಕ್ಷ ಗುರು ಬಸಪ್ಪ ನಿರ್ದೇಶಕ ಕು. ಶಿ. ಬೃಂಗೇಶ್, ಜಗಪತಿ, ಕೆ ವಿ ಶಿವಶಂಕರ್, ಕೆ ಎಸ್ ಶಿವಕುಮಾರ್, ಮಾಜಿ ಸದಸ್ಯ ನಟರಾಜು, ಕೆ ಜಿ ಕುಮಾರ್, ಗ್ರಾ. ಪಂ ಸದಸ್ಯ ಬಸವರಾಜು, ಮಹದೇವ ಪ್ರಸಾದ್, ಮಹಾದೇವಮ್ಮ, ನೀಲಮ್ಮ,ಕೆ ವಿ ಮಂಜುನಾಥ್, ಕೊತ್ತೆಗಾಲ ಗ್ರಾಮದ :-ಗ್ರಾ. ಪಂ.ಸ. ಮಲ್ಲೇಶ್, ಮಲ್ಲೇಶ (ಸುರೇಶ) ರೈತ ಮುಖಂಡ ಶಾಂತ ಮೂರ್ತಿ, ಕಾಂಗ್ರೆಸ್ ಮುಖಂಡ ವಕೀಲ ಬಸವರಾಜು, ಶಿವಕುಮಾರ್,ಮಹೇಶ್, ಬಿಜೆಪಿ ಮುಖಂಡ ಸಿದ್ಧಮಲ್ಲಪ್ಪ( ಕಿಟ್ಟಿ ), ಮಲ್ಲಿಕಾರ್ಜುನ ಮಹೇಶ್ ಕುಮಾರ್, ಮಾಡ್ರಳ್ಳಿ ಗ್ರಾಮದ ಮರಿಸ್ವಾಮಿ, ಬಾಲು, ಮರಯ್ಯ ಮರಿಸ್ವಾಮಿ, ತೊಟ್ಟವಾಡಿ ಗ್ರಾಮದ:- ಗ್ರಾ.ಪಂ. ಸದಸ್ಯ ಪ್ರತಾಪ್, ಚಂದ್ರಧರ, ಟಿ.ಸಿ ಮಹದೇವಪ್ಪ, ಗ್ರಾಂಪಂ ಸ. ಮಹೇಶ್, ಮಹದೇವ, ಕನ್ನಹಳ್ಳಿ ಗ್ರಾಮದ:- ಪಾಪಣ್ಣ ಮಾಜಿ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ, ಬಸವರಾಜು ಗ್ರಾಂಪಂ ಸದಸ್ಯ ಮಹದೇವ, ಕುಮಾರ ಸಿದ್ದರಾಜು, ಯ. ಮಹದೇವಯ್ಯ ಯ. ಸೋಮಣ್ಣ, ಕನ್ನಹಳ್ಳಿ ಮೊಳೆ ಗ್ರಾಮದ:- ಕೆ ಆರ್ ಚಿಕ್ಕ ಸ್ವಾಮಿ, ಚಿನ್ನಸ್ವಾಮಿ, ಸಿದ್ದಪ್ಪ ಸ್ವಾಮಿ, ಮಾದೇಶ,ಮಣಿಕಂಠ ಜಯಪ್ಪ, ಸೀಹಳ್ಳಿ ಗ್ರಾಮದ :- ತಾ.ಪಂ ಮಾಜಿ ಸದಸ್ಯ ಗುರುಮೂರ್ತಿ, ಸ.ಸ. ಮಾಜಿ, ನಿರ್ದೇಶಕ ಚಿನ್ನಸ್ವಾಮಿ, ಗ್ರಾ. ಪಂ.ಸ. ಶಾಂತಮೂರ್ತಿ, ಮಹದೇವಸ್ವಾಮಿ, ಕಿರಣ್, ಹಾಲಿನ ಡೈರಿ ಕಾರ್ಯದರ್ಶಿ ನಾಗರಾಜು, ಶಿವಣ್ಣ, ಲಿಂಗರಾಜು, ಹಾಗೂ ಸಹಕಾರ ಸಂಘದ ವ್ಯಾಪ್ತಿ ಸೇರಿದ ಎಲ್ಲಾ ಗ್ರಾಮದ ಮುಖಂಡಗಳನ್ನುಾ ಸಹ ಅಭಿನಂದಿಸಿರುವುದಾಗಿ ತಿಳಿಸಿದರು.
ಎಂ.ನಾಗೇಂದ್ರಕುಮಾರ್

[…] […]