ಟಿ.ನರಸೀಪುರ- ಯತೀಂದ್ರ ವಿರೋಧಿ ಹೇಳಿಕೆ ಖಂಡನೀಯ- ಪ್ರತಾಪ್ ಸಿಂಹ ಕ್ಷಮೆ ಯಾಚಿಸಬೇಕು – ಎಂ. ರಮೇಶ್

ಟಿ. ನರಸೀಪುರದ ಕಬಿನಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಂ. ರಮೇಶ್ ಮಾತನಾಡಿದರು. ವೈದ್ಯರಾಗಿರುವ ಯತೀಂದ್ರ ಸಿದ್ದರಾಮಯ್ಯ ವಿನಯವಂತರಾಗಿದ್ದು, ಅವರ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ಪ್ರತಾಪ್ ಸಿಂಹರ ಬೆವರವಿಲ್ಲದ ಆರೋಪಗಳನ್ನು ತೀವ್ರವಾಗಿ ಖಂಡಿಸಿದರು.