ಟಿ.ನರಸೀಪುರ : 2025 ನೇ ಸಾಲಿನ ರಾಜ್ಯಮಟ್ಟದ ಸರ್ವ ಶ್ರೇಷ್ಠ ನಾಗರಿಕ ಸೇವಾ ಪ್ರಶಸ್ತಿಯಾದ “ಕರ್ನಾಟಕ ಭೂಷಣ” ಪ್ರಶಸ್ತಿಯು ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕರಾದ ಆಲಗೂಡು ಎಸ್.ಚಂದ್ರಶೇಖರ್ ರವರಿಗೆ ಲಭಿಸಿದೆ.
ಇದನ್ನು ಓದಿ: ಟಿ.ನರಸೀಪುರ- ಬನ್ನೂರು ಹೋಬಳಿ ತುರಗನೂರು ಸಹಕಾರ ಸಂಘದ ನಿರ್ದೇಶಕರಾಗಿ ಎಸ್ ಕೆ ರಾಜೂಗೌಡ ಅವಿರೋಧ ಆಯ್ಕೆ
ಕರ್ನಾಟಕ ಮೀಡಿಯಾ ಕ್ಲಬ್ ಜು:08 ಮಂಗಳವಾರ ತನ್ನ ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದು.ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಚಿವರು,ಪರಮಪೂಜ್ಯ ಮಠಾಧೀಶರುಗಳು ಹಾಗೂ ಗಣ್ಯರು ಭಾಗವಹಿಸಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ವಹಿಸುತ್ತಿದೆ.
– ಎಂ.ನಾಗೇಂದ್ರ ಕುಮಾರ್

[…] ಇದನ್ನು ಓದಿ: ಟಿ. ನರಸೀಪುರದ ಆಲಗೂಡು ಎಸ್. ಚಂದ್ರಶೇಖರ್ ಅವ… […]