ಟಿ. ನರಸೀಪುರದ ಆಲಗೂಡು ಎಸ್. ಚಂದ್ರಶೇಖರ್ ಅವರಿಗೆ “ಕರ್ನಾಟಕ ಭೂಷಣ” ಪ್ರಶಸ್ತಿ ಗೌರವ

ಟಿ.ನರಸೀಪುರದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಆಲಗೂಡು ಎಸ್.ಚಂದ್ರಶೇಖರ್ ಅವರಿಗೆ 2025ನೇ ಸಾಲಿನ “ಕರ್ನಾಟಕ ಭೂಷಣ” ಪ್ರಶಸ್ತಿ ಲಭಿಸಿದ್ದು, ಕರ್ನಾಟಕ ಮೀಡಿಯಾ ಕ್ಲಬ್ ಜುಲೈ 8ರಂದು ಪ್ರಧಾನ ಮಾಡಲಿದೆ.