#ಜಿಲ್ಲಾಸುದ್ದಿ

ಯಾರು ಪ್ರೀತಿಸುತ್ತಾರೋ ಅವರಿಗೆ ಮಾತ್ರ ತಿದ್ದುವ , ಶಿಕ್ಷಿಸುವ ಅಧಿಕಾರ ಉಂಟು. – ರವೀಂದ್ರನಾಥ್ ಟ್ಯಾಗೋರ್.
ರೋಸ್ಟರ್ ಕಂ ಮೆರಿಟ್ ಸಿಸ್ಟಮ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಷರತ್ತು ಮತ್ತು ನಿಬಂಧನೆಗೆ ಒಳಪಟ್ಟು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೈಯಲ್ಲಿ ಕಾಸಿಲ್ಲದ ಬಡವನೂ ಈಶ್ವರನಲ್ಲಿ ಮಹಾಭಕ್ತಿಯನ್ನಿಡುವುದು ಸಾದ್ಯವಾಗಿರುವಾಗ ಸಾಲಮಾಡಿ, ತಾಮಸ ನೇವೇಧ್ಯವನ್ನು   ಭೂತಗಳಿಗರ್ಪಿಸಿ ಅಧೋಗತಿಗಿಳಿಯುವುದೇಕೆ? -ಕುವೆಂಪು ...