“ಸಮರೂಪ – ಸಮತೋಲನ – ಮಂಡಲ – ನಾಗ ಮಂಡಲ”

ಮಾರಿಷಸ್ ಪ್ರವಾಸ ಅನುಭವದ ಹಿನ್ನಲೆಯಲ್ಲಿ ತಂತ್ರ, ಸಮರೂಪತೆ, ರೇಖಾ ವಿನ್ಯಾಸ ಮತ್ತು ನಾಗಮಂಡಲ ಪೂಜೆಯಲ್ಲಿನ ಮನೋವೈಜ್ಞಾನಿಕ ಅರ್ಥಗಳ ವಿಶ್ಲೇಷಣೆ. ಧರ್ಮ ಮತ್ತು ವಿಜ್ಞಾನದ ಸಂಗಮದ ಅನ್ವೇಷಣಾತ್ಮಕ ಕಥನ.