ಟಾಟಾ ಎಐಎ ‘ಶುಭ ಶಕ್ತಿ’ – ಮಹಿಳೆಯರಿಗಾಗಿ ವಿಶೇಷ ಅವಧಿ ವಿಮಾ ಯೋಜನೆ ಬಿಡುಗಡೆ
ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಮಹಿಳೆಯರ ಆರ್ಥಿಕ ಭದ್ರತೆಗಾಗಿ ಮಹಿಳಾ ಕೇಂದ್ರಿತ ಅವಧಿ ವಿಮಾ ಯೋಜನೆ ‘ಶುಭ ಶಕ್ತಿ’ ಬಿಡುಗಡೆ ಮಾಡಿದೆ. ಜೀವನ ವಿಮೆಯೊಂದಿಗೆ ಆರೋಗ್ಯ ರಕ್ಷಣಾ ಸೌಲಭ್ಯ ಒದಗಿಸುವ ಈ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಸಹಾಯಕವಾಗಿದೆ.
Copy and paste this URL into your WordPress site to embed
Copy and paste this code into your site to embed