ಗಾಂಧೀಜಿಯ ಆತ್ಮಕಥೆ ಓದಿದಾಗ ಮರುಕಳಿಸಿದ ಗುಜರಾತ್ ಪ್ರವಾಸದ ಅನುಭವ

ಗಾಂಧೀಜಿಯ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ಓದುವಾಗ ಲೇಖಕರಿಗೆ ಗುಜರಾತ್ ಪ್ರವಾಸದ ವೇಳೆ ವೀಕ್ಷಿಸಿದ ಪೋರ್‌ಬಂದರ್‌ನ ಕೀರ್ತಿಮಂದಿರ ಮತ್ತು ಮಹಾತ್ಮ ಗಾಂಧೀಜಿಯ ಜನ್ಮಸ್ಥಳದ ನೆನಪುಗಳು ಮರುಕಳಿಸಿದ ಅನುಭವದ ಲೇಖನ.