ಲಿಂಗಾಯತ ಸಮುದಾಯದ ‘ಜಂಗಮ’ರಿಗೆ ‘ಬೇಡ ಜಂಗಮ’ ಪ್ರಮಾಣಪತ್ರ ನೀಡಲು ಸಂಬಂಧಿಸಿದ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ವೀರಶೈವ ಜಂಗಮರು ಹಾಗೂ ಬೇಡ ಜಂಗಮರು ಭಿನ್ನ ಸಮುದಾಯಗಳಾಗಿದ್ದು, ಜಾತಿ ಹೆಸರು ಒಂದೇ ಇದ್ದರೂ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಲಾಗದು,” ಎಂಬುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿದೆ.
Copy and paste this URL into your WordPress site to embed
Copy and paste this code into your site to embed