ಮಕ್ಕಳ ಆಗಿನ ಲಾಲಿ ಹಾಡು… ಈಗಿನವರ ಹಾಡು ಪಾಡು

ಆಧುನಿಕ ಜೀವನಶೈಲಿಯಲ್ಲಿ ಮಕ್ಕಳನ್ನು ಮಲಗಿಸಲು ಜೋಗುಳಗಳ ಬದಲು ಮೊಬೈಲ್ ಮತ್ತು ಸಿನಿಮಾ ಹಾಡುಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ, ಸಂಸ್ಕೃತಿ, ತಾಯ್ತನದ ಭಾವನಾತ್ಮಕ ಬಂಧ ಮತ್ತು ಮಕ್ಕಳ ಮನೋವಿಕಾಸದ ಮಹತ್ವವನ್ನು ಮನನ ಮಾಡಿಸುವ ಚಿಂತನೆಗೊಳಿಸುವ ಲೇಖನ.